'Kanunu Mahiti ' (Kannada) Episode 5 :
Arrest and Rights of an arrested person - Legal Information by Fr. Francis Assisi Almeida
ಕಾನೂನು ಮಾಹಿತಿ ಭಾಗ -5 : ದಸ್ತಗಿರಿ/ಅರೆಷ್ಟ್ /ಬಂಧನ
- ದಸ್ತಗಿರಿ ಎಂದರೇನು?
- ದಸ್ತಗಿರಿಯ ಉದ್ದೇಶಗಳೇನು?
- ಯಾವ ಸಂದರ್ಭಗಳಲ್ಲಿ ಪೊಲೀಸರು ದಸ್ತಗಿರಿ ಮಾಡಬಹುದು?
- ಯಾರು ದಸ್ತಗಿರಿ ಮಾಡಬಹುದು?
- ದಸ್ತಗಿರಿಯಾದ ವ್ಯಕ್ತಿಗಳ ಹಕ್ಕುಗಳೇನು?
- ಸ್ತ್ರೀಯರಿಗಿರುವ ವಿಶೇಷ ಹಕ್ಕುಗಳು ಯಾವುವು?
- ಬೇಡಿ ಅಥವಾ ಕೈಕೋಳ ತೊಡಿಸುವ ಬಗ್ಗೆ
- ಸುಪ್ರೀಮ್ ಕೋರ್ಟ್ ದಸ್ತಗಿರಿಯ ಬಗ್ಗೆ ಏನು ಹೇಳುತ್ತದೆ?
- ಇತರ ವಿಷಯಗಳು